ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ, ಕೆಜಿಎಫ್ ಸರದಾರ ಪ್ರಶಾಂತ್ ನೀಲ್ ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ಇಂದು ಪ್ರಶಾಂತ್ ನೀಲ್, ಅಲ್ಲು ಅವರನ್ನು ಹೈದರಾಬಾದ್ ನಲ್ಲಿ ದಿಢೀರ್ ಭೇಟಿಯಾಗಿದ್ದಾರೆ.<br /><br />Director Prashanth Neel visits Geetha Arts to meet Allu Arjun in Hyderabad.